ರಾಜ್ಯ ಮಟ್ಟಕ್ಕೆ ಆಯ್ಕೆ

ರಾಜ್ಯಮಟ್ಟಕ್ಕೆ ಆಯ್ಕೆಯಾದ ರಾಷ್ಟ್ರೀಯ ಪದವಿ ಪೂರ್ವ ಕಾಲೇಜು, ಕೋಣಂದೂರಿನ ವಿದ್ಯಾರ್ಥಿಗಳು ೦7 ವಿದ್ಯಾರ್ಥಿಗಳು

ದಿನಾಂಕ 23 September 2023 ರಿಂದ 24 September 2023 ರ್ ವರೆಗೆ ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ನಡೆದ ಶಿವಮೊಗ್ಗ ಜಿಲ್ಲಾಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ರಾಷ್ಟ್ರೀಯ ಪದವಿ ಪೂರ್ವ ಕಾಲೇಜು, ಕೋಣಂದೂರಿನ ವಿದ್ಯಾರ್ಥಿಗಳು ಒಟ್ಟು 09 ಸ್ಪರ್ಧೆಗಳಲ್ಲಿ ವಿಜೇತರಾಗಿದ್ದು, 06 ಸ್ಪರ್ಧೆಗಳಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಅವಿನ್ಯ, ವೀಣಾ, ಸಂಕೇತ್, ಭಾರ್ಗವ್, ಮೇಘ, ನಂದನ್ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು. ಈ ವಿದ್ಯಾರ್ಥಿಗಳಿಗೆ ಹಾಗೂ ಜಿಲ್ಲಾಮಟ್ಟದಲ್ಲಿ ಭಾಗವಹಿಸಿ ಉತ್ತಮ ಸ್ಪರ್ಧೆ ನೀಡಿದ ಕಾಲೇಜಿನ ಎಲ್ಲ ವಿದ್ಯಾರ್ಥಿಗಳಿಗೂ ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು, ಸಿಬ್ಬಂದಿ ವರ್ಗದವರು ಹಾಗೂ ಎಲ್ಲಾ ವಿದ್ಯಾರ್ಥಿಗಳು ಶುಭ ಕೋರಿರುತ್ತಾರೆ.

Kuvempu
ಕುವೆಂಪು
Poornachandra Tejaswi
ಪೂರ್ಣಚಂದ್ರ ತೇಜಸ್ವಿ
U. R. Ananthamurthy
ಯು.ಆರ್. ಅನಂತಮೂರ್ತಿ
M K Indira
ಎಂ.ಕೆ.ಇಂದಿರಾ
Vitasha Rhea Rodriguez
ಮುದ್ದು ತೀರ್ಥಹಳ್ಳಿ
Vitasha Rhea Rodriguez
ಮುದ್ದು ತೀರ್ಥಹಳ್ಳಿ
ಅಲಕ ತೀರ್ಥಹಳ್ಳಿ
ಅಲಕ ತೀರ್ಥಹಳ್ಳಿ
error: Content is protected !!